Actress Rashmika Mandanna talked about why her name always be in controversy. She said she is a bad communicator
ರಶ್ಮಿಕಾ ಅವರ ಮಾತು, ವರ್ತನೆ ಇನ್ನಿತರೆ ವಿಚಾರಗಳ ಬಗ್ಗೆ ಆಗಾಗ್ಗೆ ಟೀಕೆಗಳು ಕೇಳಿ ಬರುತ್ತಲೇ ಇರುತ್ತವೆ. ಈ ರೀತಿ ಆಗುತ್ತಿರುವುದೇಕೆ ಎಂಬ ಬಗ್ಗೆ ಸ್ವತಃ ರಶ್ಮಿಕಾ ಮಂದಣ್ಣ ಮಾತನಾಡಿದ್ದಾರೆ
#RashmikaMandanna #RashmikaControversy #Rashmikatroll #Rashmikamandannafilms #RashmikaMandannaFans, #Rashmaika #PuneethRajkumar