ರಶ್ಮಿಕಾ ಮಂದಣ್ಣ ಕುಟುಂಬ ಮೊದಲಿನಿಂದಲೂ ಶ್ರೀಮಂತನ ಮನೆತನವೇ. ವಿರಾಜಪೇಟೆಯಲ್ಲಿ ಉತ್ತಮ ಮೌಲ್ಯದ ಆಸ್ತಿಪಾಸ್ತಿ ಅವರ ತಂದೆಯ ಹೆಸರಲ್ಲಿದೆ. ಹಾಗಿದ್ರೆ, ರಶ್ಮಿಕಾ ಕುಟುಂಬದ ಒಟ್ಟು ಆಸ್ತಿ ಮೌಲ್ಯ ಎಷ್ಟಿರಬಹುದು?
Kannada actress Rashmika Mandanna's virajpet residence raided by income tax officers.