ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿಕ್ಕಾಪಟ್ಟೆ ನಿರೀಕ್ಷೆ ಹೆಚ್ಚಿಸಿದೆ. ಆದರೆ ಈ ಚಿತ್ರದ ಬಗ್ಗೆ ಯಾವುದೇ ಅಪ್ ಡೆಟ್ ಕೊಡ್ತಿಲ್ಲ ನಿರ್ದೇಶಕರು ಎಂಬುದು ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿದೆ. ಆದರೆ, ಯಾಕೆ ಅಪ್ ಡೇಟ್ ಕೊಡ್ತಿಲ್ಲ ಎಂದು ಸ್ವತಃ ತರುಣ್ ಸುಧೀರ್ ಬಿಚ್ಚಿಟ್ಟಿದ್ದಾರೆ.
Kannada director Tharun Sudhir clarify about darshan's 53rd movie robert.