ರಾಬರ್ಟ್ ನಿರ್ಮಾಪಕರಿಗೆ ದರ್ಶನ್ ಹೇಳಿದ್ದೇನು? | Darshan | Jeans Price | Filmibeat Kannada

Filmibeat Kannada 2020-02-22

Views 2.8K

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿಂಪಲ್ ಬಟ್ಟೆ ಧರಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೆಚ್ಚು ಬೆಲೆಯ ಬಟ್ಟೆ ಧರಿಸುವುದಿಲ್ಲ ಎಂದು ಕೆಲವು ಬಾರಿ ಅವರೇ ಹೇಳಿಕೊಂಡಿದ್ದಾರೆ. ಆದರೆ ಅವರು ಧರಿಸುವ ಜೀನ್ಸ್ ಪ್ಯಾಂಟ್ ಬೆಲೆ 50 ಸಾವಿರದಿಂದ 1 ಲಕ್ಷ ರೂ.ಗಳದ್ದಾಗಿದೆ ಎಂಬುದು ಈಗ ರಿವೀಲ್ ಆಗಿದೆ.

Everybody knows that Challenging Star Darshan wears simple clothes. He himself has said a few times that he does not wear expensive clothes. But it is now revealed that the price of the jeans he wears is between Rs 50,000 and Rs 1 lakh.

Share This Video


Download

  
Report form
RELATED VIDEOS