Upendra ಅಭಿಮಾನಿಗಳಿಗೆ ಯೋಚನೆ ಮಾಡಬೇಡಿ ಎಂದ ನಿರ್ದೇಶಕ Shashank | Filmibeat Kannada

Filmibeat Kannada 2021-01-04

Views 8K

ನಿರ್ದೇಶಕ ಶಶಾಂಕ್ ಟ್ವೀಟ್ ಮಾಡಿದ್ದು, 'ಉಪೇಂದ್ರ ಅಭಿಮಾನಿಗಳು ಗೊಂದಲ ಮತ್ತು ನಿರಾಶೆಗೊಳಗಾಗದಿರಿ. ನನ್ನ ಮತ್ತು ಉಪ್ಪಿ ಸರ್ ಕಾಂಬಿನೇಶನ್ ಸಿನಿಮಾ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಪೂರ್ವ ತಯಾರಿ ಶುರುವಾಗಿದೆ' ಎಂದು ಹೇಳಿದ್ದಾರೆ.
#Upendra #Shashank
Shashank and Upendra combination of new movies to start filming soon said, director Shashank.

Share This Video


Download

  
Report form
RELATED VIDEOS