IndependenceDay 2019 :73ನೇ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ವರಲಕ್ಷ್ಮಿ ಸ್ಟೋರ್ಸ್ ಧಾರವಾಹಿ ತಂಡ ಹೇಳಿದ್ದು ಹೀಗೆ

Filmibeat Kannada 2019-08-14

Views 754

Kannada Popular entertainment channel Star Suvarna's new serial called Varalakshmi stores since 1969 has started from June 17th. There is a story behind every grocery store that caters to the daily needs of the people. Now Star Suvarna is going to tell a story. It is the story of a shop and its owner, who do not trade between bonds, do not bargain for love, and priceless relationships. Varalakshmi Stores Serial team speaks about 73rd Independence Day

ಜನಸಾಮಾನ್ಯರ ದಿನನಿತ್ಯದ ಅಗತ್ಯಗಳನ್ನು ಪೂರೈಸುವ ಪ್ರತಿ ದಿನಸಿ ಅಂಗಡಿ ಹಿಂದೆಯೂ ಒಂದು ಕಥೆಯಿದೆ. ಅಂತ ಒಂದು ಕತೆಯನ್ನು ಹೇಳೋಕೆ ಹೊರಟಿದೆ ಸ್ಟಾರ್ ಸುವರ್ಣ ವಾಹಿನಿ. ಇದು ಬಾಂಧ್ಯವದ ನಡುವೆ ವ್ಯಾಪಾರ ಮಾಡದ, ಪ್ರೀತಿಯ ನಡುವೆ ಚೌಕಾಸಿ ಇರದ, ಸಂಬಂಧಗಳಿಗೆ ಬೆಲೆ ಕಟ್ಟದ ಅಂಗಡಿಯ ಮತ್ತು ಅದರ ಮಾಲೀಕರ ಕಥೆ. ರಲಕ್ಷ್ಮಿ ಸ್ಟೋರ್ ಮನೆಯಲ್ಲಿ ಮದುವೆ ಸಂಭ್ರಮ. 73ನೇ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ವರಲಕ್ಷ್ಮಿ ಸ್ಟೋರ್ಸ್ ಧಾರವಾಹಿ ತಂಡ ಹೇಳಿದ್ದು ಹೀಗೆ

Share This Video


Download

  
Report form
RELATED VIDEOS