Kannada Popular entertainment channel Star Suvarna's new serial called Varalakshmi stores since 1969 has started from June 17th. There is a story behind every grocery store that caters to the daily needs of the people. Now Star Suvarna is going to tell a story. It is the story of a shop and its owner, who do not trade between bonds, do not bargain for love, and priceless relationships. Here is a Funny conversation between Serial team & Producer Srikanth
ಜನಸಾಮಾನ್ಯರ ದಿನನಿತ್ಯದ ಅಗತ್ಯಗಳನ್ನು ಪೂರೈಸುವ ಪ್ರತಿ ದಿನಸಿ ಅಂಗಡಿ ಹಿಂದೆಯೂ ಒಂದು ಕಥೆಯಿದೆ. ಅಂತ ಒಂದು ಕತೆಯನ್ನು ಹೇಳೋಕೆ ಹೊರಟಿದೆ ಸ್ಟಾರ್ ಸುವರ್ಣ ವಾಹಿನಿ. ಇದು ಬಾಂಧ್ಯವದ ನಡುವೆ ವ್ಯಾಪಾರ ಮಾಡದ, ಪ್ರೀತಿಯ ನಡುವೆ ಚೌಕಾಸಿ ಇರದ, ಸಂಬಂಧಗಳಿಗೆ ಬೆಲೆ ಕಟ್ಟದ ಅಂಗಡಿಯ ಮತ್ತು ಅದರ ಮಾಲೀಕರ ಕಥೆ. ರಲಕ್ಷ್ಮಿ ಸ್ಟೋರ್ ಮನೆಯಲ್ಲಿ ಮದುವೆ ಸಂಭ್ರಮ. ವರಲಕ್ಷ್ಮಿ ಸ್ಟೋರ್ ಧಾರವಾಹಿ ತಂಡ ಹಾಗು ನಿರ್ಮಾಪಕ ಶ್ರೀಕಾಂತ್ ನಡುವೆ ಹರಟೆ