ಕೋವಿಡ್ -19 ಹಿನ್ನೆಲೆಯಲ್ಲಿ ಎಲ್ಲಾ ಸಿನಿಮಾ ಧಾರಾವಾಹಿಗಳ ಶೂಟಿಂಗ್ ಬಂದ್ ಮಾಡಲಾಗಿತ್ತು ಈಗ ಸರ್ಕಾರ ಧಾರವಾಹಿ ಶೂಟಿಂಗ್ ಮಾಡುವುದಕ್ಕೆ ಅನುಮತಿ ಕೊಟ್ಟಿರುವುದರಿಂದ ಜೊತೆ ಜೊತೆಯಲಿ ತಂಡ ಸಂತಸದಿಂದ ಶೂಟಿಂಗ್ನಲ್ಲಿ ಮತ್ತೆ ಭಾಗಿಯಾಗಿದೆ.
With the Kovid-19 backdrop, all cinema serial shooting has been banned, and now the government has allowed the shooting of the serial.