Apthamitra movie created a milestone in Kannada Film Industry. After 13 years, the movie with the title Apthamitra 2 is all set to start from November. After 'Apthamitra' movie 'Aptharakshaka' cinema had come. Now 'Apthamitra 2' movie to start on this November. The movie will directed by P Vasu.
ಆಪ್ತಮಿತ್ರ' ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲು ಸಿನಿಮಾ. 13 ವರ್ಷಗಳ ಬಳಿಕ ಮತ್ತೆ ಕನ್ನಡದಲ್ಲಿ 'ಆಪ್ತಮಿತ್ರ 2' ಚಿತ್ರ ಬರಲಿದೆ. 'ಆಪ್ತಮಿತ್ರ' ನಂತರ 'ಆಪ್ತರಕ್ಷಕ' ಸಿನಿಮಾ ಬಂದ್ದಿತ್ತು. ಆದರೆ ಈ ಚಿತ್ರದ ನಂತರ ಇದೀಗ 'ಆಪ್ತಮಿತ್ರ 2' ಎಂಬ ಹೆಸರಿನಲ್ಲಿ ಹೊಸ ಸಿನಿಮಾ ಶುರುವಾಗುತ್ತಿದೆ.