Varamahalakshmi 2019 : ವರಮಹಾಲಕ್ಷ್ಮಿ ಹಬ್ಬದ ದಿನ ಲಕ್ಷ್ಮಿ ಪೂಜೆ ಯಾಕೆ ಮಾಡಬೇಕು?

Oneindia Kannada 2019-08-08

Views 357

Varamahalakshmi VrAtha comes in Shravana masa. Lashing rain never hinders the people to celebrate this festival of Goddess Lakshmi in great fashion. Significance behind Goddess Lakshmi Pooja
ಆಷಾಢ ಮಾಸದ ಕೊನೆಯ ದಿನ ಭೀಮನ ಅಮವಾಸ್ಯೆ ಕಳೆಯುತ್ತಿದ್ದ ಹಾಗೆ ಶ್ರಾವಣ ಮಾಸ ಪ್ರಾರಂಭ. ಹಬ್ಬಗಳ ಸಾಲೇ ಸಾಲು. ಹೂವು ಹಣ್ಣು, ತರಕಾರಿ ರೇಟುಗಳು ಗಗನಕ್ಕೇರಿದ್ದರೂ ಶ್ರಾವಣದ ಎರಡನೇ ಶುಕ್ರವಾರದಂದು ಬರುವ ವರಮಹಾಲಕ್ಷ್ಮಿ ಹಬ್ಬವನ್ನು ಬಿಡುವಂತೆಯೇ ಇಲ್ಲ. ವರಮಹಾಲಕ್ಷ್ಮಿ ಹಬ್ಬದ ದಿನ ಲಕ್ಷ್ಮಿ ಪೂಜೆ ಯಾಕೆ ಮಾಡಬೇಕು?

Share This Video


Download

  
Report form
RELATED VIDEOS