Former External affairs minister Sushma Swaraj passed away in AIIMS hospital New Delhi. D V Sadananda Gowda, Union Minister speaks about Sushma Swaraj
ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ((14 ಫೆಬ್ರವರಿ 1953, 6 ಆಗಸ್ಟ್ 2019)) ಅವರು ಹೃದಯಾಘಾತದಿಂದ ನಿಧರಾಗಿದ್ದಾರೆ. ಸುಷ್ಮಾ ಸ್ವರಾಜ್ ಬಗ್ಗೆ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದು ಹೀಗೆ