Lok Sabha Elections 2019: ಡಿ ವಿ ಸದಾನಂದ ಗೌಡ ಪ್ರಚಾರದಲ್ಲಿ ಜೆಡಿಎಸ್-ಕಾಂಗ್ರೆಸ್ ವಿರುದ್ಧ ಹರಿಹಾಯ್ದ ನಟ ಜಗ್ಗೇಶ್

Filmibeat Kannada 2019-04-12

Views 73

Actor Jaggesh campaigns for D V Sadananda Gowda in Bengaluru North. He said congress and JDS parties like drama company. Watch video to know how Jaggesh lambasted Congress-JD(S) while campaigning for D V Sadananda Gowda

ಕಾಂಗ್ರೆಸ್ ಮತ್ತು ಜೆಡಿಎಸ್‌ನವರು ಡ್ರಾಮಾ(ನಾಟಕ) ಕಂಪನಿಯವರು. ವಿಧಾನ ಸಭಾ ಚುನಾವಣೆಯಲ್ಲಿ ಕಡಿಮೆ ಸ್ಥಾನಗಳನ್ನು ಪಡೆದಿದ್ದರೂ ಗೆಬರಿಕೊಂಡು ತಿನ್ನಲು ಒಂದಾಗಿ ರಾಜ್ಯದಲ್ಲಿ ಸರಕಾರ ರಚಿಸಿದ್ದಾರೆ. ಗಂಡ-ಹೆಂಡತಿ, ಲವ್ವರ್ಸ್ ಸಹ ನಾಚುವಂತೆ ತಬ್ಬಿಕೊಂಡಿದ್ದಾರೆ. ಭ್ರಷ್ಟಾಚಾರ ನಡೆಸಲು ಗ್ರೇಟ್ ಲವ್ವರ್ಸ್ ಆಗಿದ್ದಾರೆ ಎಂದು ಚಿತ್ರನಟ ಜಗ್ಗೇಶ್ ವ್ಯಂಗ್ಯವಾಡಿದರು.

Share This Video


Download

  
Report form
RELATED VIDEOS