ನರೇಂದ್ರ ಮೋದಿಯವರನ್ನ ಪ್ರಶಂಸಿಸಿದ ಡಿ ವಿ ಸದಾನಂದ ಗೌಡ

Oneindia Kannada 2019-04-11

Views 256

Bengaluru North constituency BJP candidate Sadananda Gowda said, Narendra Modi rally in Karnataka gave immense power to BJP candidates in Karnataka.
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ನಿನ್ನೆ ಎರಡು ಕಡೆ ಬಹಿರಂಗ ಪ್ರಚಾರ ನಡೆಸಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿರುವುದು ಪ್ರತಿಪಕ್ಷಗಳಲ್ಲಿ ನಡುಕು ಹುಟ್ಟಿಸಿದೆ ಎಂದು ಕೇಂದ್ರ ಸಚಿವ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಹೇಳಿದರು.

Share This Video


Download

  
Report form
RELATED VIDEOS