ಯಡಿಯೂರಪ್ಪಗೆ ಬೇಕಾಗಿರೊ ಮ್ಯಾಜಿಕ್ ನಂಬರ್ ಏನು..? | Oneindia Kannada

Oneindia Kannada 2019-07-26

Views 393

ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ರಾಜ್ಯಪಾಲ ವಜೂಭಾಯ್ ವಾಲಾ ಅವರಿಗೆ ಸರ್ಕಾರ ರಚನೆ ಮಾಡಲು ಹಕ್ಕು ಪ್ರತಿಪಾದನೆ ಮಾಡಿದ್ದಾರೆ. ಇಂದು ಸಂಜೆ 6 ರಿಂದ 6:30ರ ವೇಳೆಗೆ ಪ್ರಮಾಣ ವಚನ ಸ್ವೀಕಾರ ಮಾಡಲು ರಾಜ್ಯಪಾಲರು ಅವಕಾಶ ನೀಡಿದ್ದಾರೆ.

Karnataka BJP President BS Yeddyurappa has claimed that Governor Vajubhai Wala should form a government in the face of rapid political development. The governor has been allowed to take the oath of office this evening from 6 to 6:30 p.m

Share This Video


Download

  
Report form
RELATED VIDEOS