Lok Sabha Elections 2019: ಟೈಮ್ಸ್ ನೌ ಸಮೀಕ್ಷೆ ಪ್ರಕಾರ ಯಾರಿಗೆ ಸಿಗಲಿದೆ ಮ್ಯಾಜಿಕ್ ನಂಬರ್?

Oneindia Kannada 2019-04-09

Views 160

Times Now and VMR presented the last opinion poll, indicating the mood before the mandate. The survey, carried out between March 22- April 04, 2019, gave 279 seats to the BJP-led NDA, 149 seats to the UPA and 115 to Others.

ಲೋಕಸಭೆ ಚುನಾವಣೆ 2019ಗಾಗಿ ಟೈಮ್ಸ್ ನೌ ಹಾಗೂ ವಿಎಂಆರ್ ಸಂಸ್ಥೆಯು ನಡೆಸಿದ ಈ ಹಿಂದಿನ ಸಮೀಕ್ಷೆಗೂ ಇಂದು ಬಂದಿರುವ ಸಮೀಕ್ಷೆಗೂ ಭಾರಿ ವ್ಯತ್ಯಾಸವಿದೆ. ಜನವರಿ ತಿಂಗಳಿನಲ್ಲಿ ಚುನಾವಣೆ ನಡೆದರೆ ಏನಾಗಬಹುದು ಎಂದು ನಡೆಸಿದ್ದ ಸಮೀಕ್ಷೆಯಂತೆ ಎನ್ಡಿಎಗೆ ಮ್ಯಾಜಿಕ್ ನಂಬರ್ ದಾಟಲು 21 ಸ್ಥಾನಗಳು ಕಡಿಮೆ ಬರಲಿವೆ ಎಂದು ಸಮೀಕ್ಷೆ ಹೇಳಿತ್ತು.

Share This Video


Download

  
Report form
RELATED VIDEOS