The coalition government in Karnataka is on the brink of a collapse after 22 ministers from the Congress and JD(S) resigned. More than 16 MLAs have resigned, Speaker Ramesh Kumar is yet to accept the resignation and BJP technically secured magic number but has to wait till all the resignation letters accepted.
ಕಾಂಗ್ರೆಸ್ ಹಾಗೂ ಜೆಡಿಎಸ್ ನ 13 ಶಾಸಕರ ರಾಜೀನಾಮೆ ನಂತರವೇ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವು ಅಲ್ಪಮತಕ್ಕೆ ಕುಸಿದಿತ್ತು. ಈಗ ಈ ಸಂಖ್ಯೆ 18ಕ್ಕೇರಿದೆ. ತಾಂತ್ರಿಕವಾಗಿ ಬಿಜೆಪಿಗೆ ಬಹುಮತ ಸಿಕ್ಕಿದೆ, ಆದರೆ, ಸರ್ಕಾರ ರಚನೆಗೆ ಇನ್ನು ಮುಂದಾಗಿಲ್ಲವೇಕೆ? ವಿಧಾನಸಭೆಯಲ್ಲಿ ಜುಲೈ 11ಕ್ಕೆ ಸಂಖ್ಯಾಬಲ ಎಷ್ಟಿದೆ? ಕರ್ನಾಟಕದ ರಾಜಕೀಯ ನಾಟಕ, ನಂಬರ್ ಗೇಮ್ ಗೆ ಬಜೆಟ್ ಅಧಿವೇಶನ ಅಂತಿಮ ಷರಾ ಹಾಕಲಿದೆಯೇ? ಉತ್ತರ ಇಲ್ಲಿದೆ.