ICC World Cup 2019 : ಅಂಬಾಟಿ ರಾಯುಡು ನಿವೃತ್ತಿಗೆ ಕೊಹ್ಲಿ, ಶಾಸ್ತ್ರಿ ಕಾರಣ..? | Ambati Rayudu

Oneindia Kannada 2019-07-04

Views 1.1K

ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್‌ ಇಂಡಿಯಾದಿಂದ ಒಂದು ಅಚ್ಚರಿಯ ಸುದ್ದಿ ಹೊರಬಿದ್ದಿತ್ತು. ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಆಡುವ 11ರ ಬಳಗದಿಂದ ಹೊರಬಿದ್ದು ಪಂದ್ಯದಲ್ಲಿ ವಾಟರ್‌ ಬಾಯ್‌ ಕೆಲಸ ನಿರ್ವಹಿಸಿದ್ದ ಆಲ್‌ರೌಂಡರ್‌ ವಿಜಯ್‌ ಶಂಕರ್‌, ಬಾಂಗ್ಲಾದೇಶ ವಿರುದ್ಧದ ಪಂದ್ಯದ ಹೊತ್ತಿಗೆ ಗಾಯಾಳು ಎಂದು ಪರಿಗಣಿಸಿ ವಿಶ್ವಕಪ್‌ನಿಂದ ಹೊರಗುಳಿಯುವಂತೆ ಮಾಡಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿತ್ತು.
In the current World Cup, there was a surprise news from Team India. All-rounder Vijay Shankar, who was working on the water boy in the match against England, was dismissed from the World Cup for his role in the match against Bangladesh.

Share This Video


Download

  
Report form
RELATED VIDEOS