ICC World Cup 2019: ವಿಶ್ವಕಪ್ ಸೆಮಿಫೈನಲ್ಸ್ ನಲ್ಲಿನ ಸೋಲಿಗೆ ಕಾರಣ ನೀಡಿದ ವಿರಾಟ್ ಕೊಹ್ಲಿ

Oneindia Kannada 2019-07-11

Views 1.3K

Favorite Team India finally lost by 18 runs when they failed to chase a target of 240 in the World Cup semifinal which was postponed on Wednesday amid rain. Virat Kohli reacts after defeating in World Cup semi finals
ಮಳೆ ಆಟದ ನಡುವೆ ಬುಧವಾರಕ್ಕೆ ಮುಂದೂಡಲ್ಪಟ್ಟಿದ್ದ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ 240 ರನ್‌ಗಳ ಗುರಿ ಬೆನ್ನತ್ತುವಲ್ಲಿ ವಿಫಲಗೊಂಡ ಪ್ರಶಸ್ತಿ ಫೇವರಿಟ್‌ ಟೀಮ್‌ ಇಂಡಿಯಾ ಅಂತಿಮವಾಗಿ 18 ರನ್‌ಗಳ ಸೋಲುಂಡಿತು. ವಿಶ್ವಕಪ್ ಸೆಮಿಫೈನಲ್ಸ್ ನಲ್ಲಿನ ಸೋಲಿಗೆ ಕಾರಣ ನೀಡಿದ ವಿರಾಟ್ ಕೊಹ್ಲಿ

Share This Video


Download

  
Report form
RELATED VIDEOS