ಲೋಕಸಭೆ ಚುನಾವಣೆ ಬಳಿಕ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಒಂದು ರೀತಿ ಮಂಕು ಕವಿದಿದೆ ಎಂದು ಟಾರೋ ಕಾರ್ಡ್ ಭವಿಷ್ಯ ನುಡಿಯುವ ಪ್ರಕಾಶ್ ದಳವಿ ಅವರು ಹೇಳಿದ್ದಾರೆ.
HD Kumaraswamy led JDS- Congress coalition government is safe till August, BS Yeddyurappa won't be successful if tries to topple to government : Tarot card reader.