ಜೆಡಿಎಸ್ ಹಾಗು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಡಿ ಕೆ ಶಿವಕುಮಾರ್

Oneindia Kannada 2018-05-21

Views 78

On Monday, Congress leader D K Shivakumar said that the decision of Congress - Janata Dal (Secular) alliance was taken by Congress President Rahul Gandhi for the betterment of the country.

ಸೋಮವಾರ, ಕಾಂಗ್ರೆಸ್ ನಾಯಕ ಡಿ. ಶಿವಕುಮಾರ್ ಹೇಳಿದ್ದಾರೆ ಕಾಂಗ್ರೆಸ್ ಜನತಾ ದಳ (ಜಾತ್ಯತೀತ) ಮೈತ್ರಿಕೂಟವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ದೇಶದ ಸುಧಾರಣೆಗಾಗಿ ತೆಗೆದುಕೊಂಡಿದ್ದಾರೆ ಎಂದು ಹೇಳುವ ಮೂಲಕ ಡಿ ಕೆ ಶಿ ತಮಗೆ ಇಷ್ಟವಿಲ್ಲದಿದ್ದರೂ ಈ ಮೈತ್ರಿಯನ್ನ ಒಪ್ಪಿಕೊಳ್ಳಲೇಬೇಕು ಎಂಬುದನ್ನ ಸೂಕ್ಷ್ಮವಾಗಿ ಹೇಳಿದ್ದಾರೆ

Share This Video


Download

  
Report form
RELATED VIDEOS