ICC World Cup 2019 : ತಮ್ಮ ಬೌಲಿಂಗ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ವಿರಾಟ್..? | Oneindia Kannada

Oneindia Kannada 2019-06-03

Views 343

ಬ್ಯಾಟಿಂಗ್‌ಗಾಗಿ ಅನೇಕ ದಾಖಲೆಗಳನ್ನು ಮುರಿದಿರುವ ವಿರಾಟ್ ಕೊಹ್ಲಿ ಮಧ್ಯಮ ವೇಗಿಯೂ ಹೌದು. ಈವರೆಗೆ ಕೊಹ್ಲಿ 8 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ ತಾನು 2017ರ ನಂತರ ಯಾಕೆ ಬೌಲಿಂಗ್‌ ಮಾಡುತ್ತಿಲ್ಲ ಎಂಬುದನ್ನು ಟೀಮ್ ಇಂಡಿಯಾ ನಾಯಕ ಕೊಹ್ಲಿ ತಿಳಿಸಿದ್ದಾರೆ.

Virat Kohli is the medium pacer who has broken many records for batting. Kohli has 8 international wickets so far. But why not bowl after 2017, Team India captain Kohli said.

Share This Video


Download

  
Report form
RELATED VIDEOS