ಬಿ ಎಸ್ ಯಡಿಯೂರಪ್ಪ ಮೇ 23ರ ನಂತರ ಸಿಎಂ | ಉಮೇಶ್ ಜಾಧವ್ ಹೇಳಿಕೆ | Oneindia Kannada

Oneindia Kannada 2019-05-20

Views 540

BJP Candidate from Kalaburagi Umesh Jadhav after exit poll results told, State BJP president BS Yeddyurappa Will be Karnataka's chief minister from May 24.

"ಚುನಾವಣೋತ್ತರ ಫಲಿತಾಂಶದ ನಂತರ ಕರ್ನಾಟಕದ ಮೈತ್ರಿ ಸರ್ಕಾರ ಬೀಳುವುದು ಬಹುತೇಕ ಖಚಿತವಾಗಿದ್ದು, ಮೇ 24 ರ ನಂತರ ಬಿ ಎಸ್ ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಲಿದ್ದಾರೆ" ಎಂದು ಬಿಜೆಪಿಯ ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಉಮೇಶ್ ಜಾಧವ್ ಹೇಳಿದ್ದಾರೆ.

Share This Video


Download

  
Report form
RELATED VIDEOS