ಬಿ ಎಸ್ ಯಡಿಯೂರಪ್ಪ ಹಾಗು ಕೆ ಎಸ್ ಈಶ್ವರಪ್ಪ ಸಂಧಾನ ಸೂತ್ರ ಹೆಣೆದ ಅಮಿತ್ ಶಾ | Oneindia Kannada

Oneindia Kannada 2018-03-29

Views 144

Opposition in the Legislative Council K.S. Eshwarappa and Shimoga BJP president Rudre Gowda in the race of Shimoga city ticket. BJP president Amit shah who visited the city on Monday has prepared the compromise formula for ticket issue.


ಶಿವಮೊಗ್ಗ ನಗರದ ಟಿಕೆಟ್ ವಿಚಾರದಲ್ಲಿ ಉಂಟಾಗಿದ್ದ ಗೊಂದಲ ಬಗೆಹರಿದಂತೆ ಕಾಣುತ್ತಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಭೆ ನಡೆಸಿ, ಸಂಧಾನ ಸೂತ್ರವೊಂದನ್ನು ಮುಂದಿಟ್ಟಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಶಿವಮೊಗ್ಗ ನಗರದಲ್ಲಿ ಸೋಮವಾರ ರೋಡ್ ಶೋ ನಡೆಸಿದರು. ಬಳಿಕ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ನಿವಾಸದಲ್ಲಿ ಭೋಜನ ಸವಿದರು. ಬಳಿಕ ಯಡಿಯೂರಪ್ಪ ಸೇರಿದಂತೆ ವಿವಿಧ ನಾಯಕರ ಜೊತೆ ಸಭೆ ನಡೆಸಿದರು.

Share This Video


Download

  
Report form
RELATED VIDEOS