BJP state President BS Yeddyurappa in his letters to Party's national leader used his name as 'Yediyurappa'. He had changed his name according numerology as 'Yeddyurappa' in 2007.
ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಮತ್ತೆ ಅಧಿಕಾರಕ್ಕೆ ಏರುವ ಹುಮ್ಮಸ್ಸಿನಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಪುನಃ ಹೆಸರು ಬದಲಿಸಿಕೊಂಡಿದ್ದಾರೆಯೇ?