However there is some cheer as the Union Government is set to give hikes in the basic salary and also clear all pending dues to lakhs of Central Government employees. Once this order comes into force, nearly 9 lakh CG employees will get a hike in their basic minimum pay.
7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳ ನಿರೀಕ್ಷೆಯಲ್ಲಿದ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದಿಂದ ಶುಭ ಸುದ್ದಿ ಸಿಕ್ಕ ಬೆನ್ನಲ್ಲೇ 9 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಹಿತವಾದ ಸುದ್ದಿ ಇಂದು ಬಂದಿದೆ.