Karnataka assembly elections 2018: Prime Minister Narendra Modi addresses BJP's farmers cell via his official NaMo app today. Modi is in Karnataka for campaigning to Karnataka assembly elections which will be taking place on May 12th.
"ಕರ್ನಾಟಕದ ಕಾಂಗ್ರೆಸ್ ಸರ್ಕಾರ ರೈತರನ್ನು ಕಡೆಗಣಿಸುತ್ತಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಿಜೆಪಿ ರೈತ ಘಟಕದೊಂದಿಗೆ ತಮ್ಮ ಅಧಿಕೃತ ನಮೋ app ಮೂಲಕ ವಿಡಿಯೋ ಸಂವಾದ ನಡೆಸಿದ ಮೋದಿ, ಕರ್ನಾಟಕ ಸರ್ಕಾರ ನಿರ್ಲಕ್ಷ್ಯದಿಂದ ಕರ್ನಾಟಕದ ರೈತರು ಫಸಲ್ ಭಿಮಾ ಯೋಜನೆಯ ಲಾಭವನ್ನೂ ಪಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.