There is some good news on the 7th Pay Commission. The government of Assam has finally agreed to implement the recommendations of the Pay Anomaly Committee and this would provide the employees much relief.
ಕೇಂದ್ರ ಸರ್ಕಾರಿ ನೌಕರರು ಬಹುನಿರೀಕ್ಷೆಯಿಂದ ಕಾದಿರುವ 7ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಲು ಪ್ರಧಾನಿ ಮೋದಿ ಅವರು ಖುದ್ದು ಮುತುವರ್ಜಿ ವಹಿಸಿಕೊಂಡಿದ್ದಾರೆ. ಅಸ್ಸಾಂ ಸರ್ಕಾರ ಕೂಡಾ ಆಯೋಗದ ಶಿಫಾರಸ್ಸಿಗೆ ಅನುಗುಣವಾಗಿ ಸಮಿತಿ ರಚಿಸಿ, ಅನುಷ್ಠಾನಗೊಳಿಸಲು ಮುಂದಾಗಿದೆ. ಶೀಘ್ರದಲ್ಲೇ ಇತರೆ ರಾಜ್ಯಗಳಲ್ಲೂ ಜಾರಿಗೆ ಬರಲಿದೆ.