ಎಚ್ ಡಿ ದೇವೇಗೌಡ ಗೆಲ್ಲೋದು ಖಂಡಿತ ಎಂದ ಕೈ ನಾಯಕ ಬಿಜೆಪಿ ವಿರುದ್ಧ ಗರಂ | Oneindia kannada

Oneindia Kannada 2019-04-22

Views 2

ನಿಷ್ಠಾವಂತ ಕಾಂಗ್ರೆಸ್ ಮುಖಂಡರನ್ನು ಅಮಾನತು ಮಾಡಿದ್ದಾರೆ. ಈ ಅಮಾನತನ್ನು ವಾಪಸ್ ಪಡೆಯದಿದ್ದರೆ ಮಧುಗಿರಿಯಲ್ಲಿ ಕಾಂಗ್ರೆಸ್ ಅನ್ನು ಶೂನ್ಯ ಮಾಡ್ತೀವಿ ಎಂದು ಮಧುಗಿರಿಯ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಅಬ್ಬರಿಸಿದ್ದಾರೆ. ಉಚ್ಚಾಟಿತ ಅಧ್ಯಕ್ಷರ ಸಭೆ ಬಳಿಕ ಅವರು ಮಾತನಾಡಿದ್ದಾರೆ.

Tumkur: KN Rajanna threatened Congress high command, will do Congress zero in Madhugiri if leaders suspend order not taken back.

Share This Video


Download

  
Report form
RELATED VIDEOS