ಮಹಾಘಟಬಂಧನ ಅಧಿಕಾರಕ್ಕೆ ಬಂದರೆ ಎಚ್ ಡಿ ದೇವೇಗೌಡ ಪ್ರಧಾನಿಯಾಗೋಲ್ಲ ಎಂದ ಎಚ್ ಡಿ ಕೆ | Oneindia Kannada

Oneindia Kannada 2019-04-08

Views 435

Karnataka Chief Minister HD Kumaraswamy in Mangaluru, said, If Mahagathbandhan comes to power HD Deve Gowda will not be the Prime Minister, he will be advisor to the government and will take care of the interests of the country. Who will be the PM, is secondary.


ಕೇಂದ್ರದಲ್ಲಿ ಮಹಾಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿಯಾಗೋಲ್ಲ. ಅವರು ಕೇಂದ್ರ ಸರ್ಕಾರಕ್ಕೆ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.

Share This Video


Download

  
Report form
RELATED VIDEOS