ಜಂಟಿ ಸಮಾವೇಶದಲ್ಲಿ ಗೈರಾದ ಎನ್ ಚೆಲುವರಸ್ವಾಮಿ ಬಗ್ಗೆ ಎಚ್ ಡಿ ದೇವೇಗೌಡ ಹೇಳಿದ್ದೇನು?

Oneindia Kannada 2019-04-12

Views 862

Loksabha elections 2019, Mandya: JDS and Congress public rally in Nagamangala. Senior Congress leader and former HD Kumaraswamy best friend, Cheluvarayaswamy absent.

ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಮತಯಾಚಿಸಲು ದೇವೇಗೌಡ್ರು ಮತ್ತು ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಒಬ್ಬೊಬ್ಬ ಕಾಂಗ್ರೆಸ್ ಮುಖಂಡರ ಹೆಸರನ್ನು ದೇವೇಗೌಡರು ಓದಿ, ಒಬ್ಬರು ಮಾತ್ರ ಬಂದಿಲ್ಲ ಎಂದರು. ಚೆಲುವರಾಯಸ್ವಾಮಿ, ಸಿದ್ದರಾಮಯ್ಯನವರ ಆಪ್ತವಲಯದಲ್ಲಿ ಕಾಣಿಸಿಕೊಂಡವರು ಎನ್ನುವುದು ಗಮನಿಸಬೇಕಾದ ವಿಚಾರ.

Share This Video


Download

  
Report form
RELATED VIDEOS