ಎಚ್ ಡಿ ಕುಮಾರಸ್ವಾಮಿ ಕಣ್ಣೀರಿನ ಹಿಂದಿನ ಕಾರಣವನ್ನ ಬಿಚ್ಚಿಟ್ಟ ಎಚ್ ಡಿ ದೇವೇಗೌಡ | Oneindia Kannada

Oneindia Kannada 2018-07-16

Views 420

Karnataka Chief Minister HD Kumaraswamy broke down in party meeting on July 14: Congress leaders reaction including Mallikarjuna Kharge, Dr Parameshwar, Dinesh Gundurao etc., After this, H D Deve Gowda reveals the reason behind H D Kumaraswamy's tears


ಮುಖ್ಯಮಂತ್ರಿ ಕುಮಾರಸ್ವಾಮಿ, ಜೆಡಿಎಸ್ ಪಕ್ಷದ ಸಭೆಯಲ್ಲಿ ಕಣ್ಣೀರು ಹಾಕಿದ ವಿಚಾರವನ್ನು ಇಟ್ಟುಕೊಂಡು, ಕಾಂಗ್ರೆಸ್ ಮುಖಂಡರು ಒಬ್ಬೊಬ್ಬೊರಾಗಿ ಹೇಳಿಕೆಯನ್ನು ನೀಡಲಾರಂಭಿಸಿದ್ದಾರೆ. ಎಚ್ದಿಕೆ ಕಣ್ಣೀರು ವಿದ್ಯಮಾನ ರಾಷ್ಟ್ರಮಟ್ಟದಲ್ಲೂ ಸುದ್ದಿಯಾಗಿತ್ತು.ಇದೀಗ ಎಚ್ ಡಿ ದೇವೇಗೌಡ ಸರದಿ. ಎಚ್ ಡಿ ಕುಮಾರಸ್ವಾಮಿ ಕಣ್ಣೀರಿನ ಹಿಂದಿನ ಕಾರಣವನ್ನ ಬಿಚ್ಚಿಟ್ಟಿದ್ದಾರೆ ಎಚ್ ಡಿ ದೇವೇಗೌಡ್ರು

Share This Video


Download

  
Report form
RELATED VIDEOS