ಹಿಂದೂಗಳಾದ ದಲಿತರನ್ನು ಬೇರ್ಪಡಿಸುವ ಯತ್ನ ನಡೆಯುತ್ತಿದೆ. ಹಿಂದೂಗಳು ಬೇರೆಯಲ್ಲ, ದಲಿತರು ಬೇರೆಯಲ್ಲ. ಅಂಬೇಡ್ಕರ್, ಶ್ರೀರಾಮನನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಆದರೆ ಅಂಬೇಡ್ಕರ್, ಶ್ರೀ ರಾಮನನ್ನು ಬೇರ್ಪಡಿಸಲು ಸಾಕಷ್ಟು ಪ್ರಯತ್ನ ನಡೆದಿದೆ ಎಂದು ಶಾಸಕ ಸಿಟಿ ರವಿ ಹೇಳಿದರು.
Addressing election campaign rally in Mangaluru BJP Leader CT Ravi slammed CM Kumaraswamy over his statement on soldiers.