ಈ ಮೂರು ಅಂಶಗಳು ನರೇಂದ್ರ ಮೋದಿಯವರ ಜನಪ್ರಿಯತೆಯನ್ನ ಹೆಚ್ಚಿಸಿತಾ? Lok Sabha Elections 2019

Oneindia Kannada 2019-04-05

Views 211

Lok Sabha elections 2019: Balkot airstrike, 10% reservations to economically weaker sections and PM-KISAN scheme helped Prime Minister Narendra Modi to boost his popularity, as per CSDS-Lokniti pre poll survey.

ಪ್ರಮುಖ ವಿರೋಧಪಕ್ಷಗಳು ಒಂದಾಗಿ ಎನ್‌ಡಿಎ ಸರ್ಕಾರದ ವಿರುದ್ಧ ಚುನಾವಣಾ ಅಖಾಡಕ್ಕೆ ಇಳಿದಿದ್ದರೂ, ಮೂರು ಸಂಗತಿಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಈಗ ಬೆನ್ನೆಲುಬಾಗಿ ಪರಿಣಮಿಸಿವೆ ಎಂದು ಸಿಎಸ್‌ಡಿಎಸ್-ಲೋಕನೀತಿ ಕಳೆದ ವಾರ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ.

Share This Video


Download

  
Report form
RELATED VIDEOS