Kannada legendary actor Dr. Rajkumar remembrance of his 13th death anniversary, the family members of Dr. Rajkumar's family were present at Kanteerava Studio on April 12th. Here are the Newspapers Headlines on Dr. Rajkumar demise day.
ಶುಕ್ರವಾರ (ಏಪ್ರಿಲ್-12) ಡಾ ರಾಜ್ ಕುಮಾರ್ ಅವರ 13ನೇ ಪುಣ್ಯ ಸ್ಮರಣೆಯನ್ನು ಆಚರಿಸಲಾಗುತ್ತಿದೆ. ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ತೆರಳಿ ಮೇರು ನಟನ ಸ್ಮಾರಕಕ್ಕೆ ಪೂಜೆ ಸಲ್ಲಿಸಿ ರಾಜ್ ಗೆ ನಮನ ಸಲ್ಲಿಸುತ್ತಾರೆ. ಇನ್ನು ವಿಶೇಷ ಅಂದ್ರೆ, 13 ವರ್ಷಗಳ ಹಿಂದೆ ಡಾ ರಾಜ್ ಅಗಲಿದ ದಿನ ಕನ್ನಡದ ಪ್ರಮುಖ ದಿನಪತ್ರಿಕೆಗಳು ಪ್ರಕಸಿಟಿಸಿದ ಸುದ್ದಿ ಹೀಗಿದ್ದವು.