ಹುಟ್ಟುಹಬ್ಬದ ದಿನ ಡಾ ರಾಜ್ ಕುಮಾರ್ ರನ್ನ ನೆನಪಿಸಿಕೊಂಡ ನಟಿ ಅನುಷ್ಕಾ ಶೆಟ್ಟಿ | FILMIBEAT KANNADA

Filmibeat Kannada 2019-04-25

Views 1.2K

ಕನ್ನಡ ಚಿತ್ರರಂಗದ ಮಾಣಿಕ್ಯ, ಮೇರು ನಟ ಡಾ ರಾಜ್ ಕುಮಾರ್ ಅವರ 91 ಹುಟ್ಟುಹಬ್ಬವನ್ನು ನಾಡಿನಾದ್ಯಂತ ಅದ್ಧೂರಿಯಾಗಿ ಆಚರಿಸಲಾಗಿದೆ. ಅಣ್ಣಾವ್ರ ಅಭಿಮಾನದ ಜಾತ್ರೆ ಕೇವಲ ಕನ್ನಡಿಗರಲ್ಲಿ ಮಾತ್ರ ಅಲ್ಲ, ದೇಶದೆಲ್ಲಡೆ ಅಭಿಮಾನಿಗಳು ರಾಜ್ ಉತ್ಸವ ಮಾಡುತ್ತಾರೆ. ಈ ಸಮಯದಲ್ಲಿ ಕನ್ನಡ ಚಿತ್ರರಂಗದ ಬಂಗಾರದ ಮನುಷ್ಯನನ್ನು ಸೌತ್ ಸ್ಟಾರ್ ಅನುಷ್ಕಾ ಶೆಟ್ಟಿ ಕೂಡ ನೆನಪಿಸಿಕೊಂಡಿದ್ದಾರೆ.

Share This Video


Download

  
Report form
RELATED VIDEOS