ಕರೀನಾ ಕಪೂರ್ ಸ್ಯಾಂಡಲ್ ವುಡ್ ಗೆ ಕೊಟ್ರು ಸಿಹಿ ಸುದ್ದಿ | Filmibeat Kannada

Filmibeat Kannada 2018-02-23

Views 1.4K

10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮಕ್ಕೆ ವಿಧಾನಸೌಧದ ಮುಂಭಾಗದಲ್ಲಿ ಸಂಪ್ರದಾಯವಾಗಿ ಚಾಲನೆ ದೊರೆಯಿತು. ಬಾಲಿವುಡ್ ನಟಿ ಬೆಂಗಳೂರು ಚಿತ್ರೋತ್ಸವವನ್ನ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು. ನಿನ್ನೆಯ ಈ ಕಾರ್ಯಕ್ರಮಕ್ಕೆ ಕರೀನಾ ಕಪೂರ್ ಆಗಮಿಸಿದ್ದು ಬೆಂಗಳೂರಿನ ಜನಕ್ಕೆ ಹೆಚ್ಚು ಸಂತಸ ನೀಡಿರುವುದಂತೂ ಸುಳ್ಳಲ್ಲ. ಇನ್ನು ಬೆಂಗಳೂರಿನ ಬಗ್ಗೆ ಹಾಗೂ ಸ್ಯಾಂಡಲ್ ವುಡ್ ಇಂಡಸ್ಟ್ರಿಯ ಬಗ್ಗೆ ಮಾತನಾಡಿದ ಕರೀನಾ ಕನ್ನಡ ಕಲಾಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ರು.

Bollywood actress Kareena kapoor speech in bangalore international film festival. Kareena kapoor has inaugurates the 10th international film festival on yesterday ( 22).

Share This Video


Download

  
Report form
RELATED VIDEOS