Lok Sabha Elections 2019: ಮೈಸೂರಿಗೆ ಮೋದಿ ಬರುವ ಮುನ್ನವೇ ಬಿಜೆಪಿ ಬಾವುಟಗಳ ತೆರವು

Oneindia Kannada 2019-04-09

Views 778

Lok Sabha Elections 2019: Election commission cleared BJP Flags near Mysuru Maharaja college ground. Mysuru corporation workers cleared all flags.

ಇಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮೋದಿ ಭಾಷಣ ಕೇಳಲು ನೂರಾರು ಬಿಜೆಪಿ ಕಾರ್ಯಕರ್ತರು ಸಜ್ಜಾಗಿದ್ದಾರೆ. ನಗರದ ಎಲ್ಲೆಲ್ಲೂ ಬಿಜೆಪಿ ಬಾವುಟಗಳು ಹಾರಾಡುತ್ತಿದ್ದು, ಮೋದಿಯ ಆಗಮನಕ್ಕೆ ಸ್ವಾಗತ ಕೋರುತ್ತಿವೆ. ಆದರೆ ಈಗ ಪ್ರಧಾನಿ ಮೋದಿ ಬರುವ ಮೊದಲೇ ಹಾಕಿದ್ದ ಬಾವುಟಗಳನ್ನು ತೆರವು ಮಾಡಿದ್ದಾರೆ.

Share This Video


Download

  
Report form
RELATED VIDEOS