ಬಿಜೆಪಿ ಪ್ರಣಾಳಿಕೆ ಓಲ್ಡ್ ವೈನ್ ಇನ್ ನ್ಯೂ ಬಾಟೆಲ್ ನಲ್ಲಿ ಇದ್ದ ಹಾಗಿದೆ. ಅದರಲ್ಲಿ ಯಾವ ಹೊಸ ಯೋಜನೆಗಳು ಜನ ಪರವಾಗಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದರು.
Ex CM Siddaramaiah slams on BJP Government and IT department. He said that, I'm not against IT raid. But raid is only on congress and jds. Why not in BJP?