Will it be a contest between Narendra Modi and Priyanka Gandhi in Varanasi? Priyanka Gandhi herself asked party workers that, 'why not Varanasi' when the told her that they want her to contest from Raebareli.
ವಾರಣಾಸಿಯಲ್ಲಿ ನರೇಂದ್ರ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧೆಗಿಳಿಯುತ್ತಾರಾ? ಹಾಗೊಂದು ಅನುಮಾನ ಏಳುವಂಥ ಹೇಳಿಕೆಯನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ನೀಡಿದ್ದಾರೆ.