Lok Sabha Elections 2019 : ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ ಗಾಂಧಿ ವಾದ್ರಾ

Oneindia Kannada 2019-03-12

Views 284

Our institutions are being destroyed. Wherever you see, hatred is being spread. Nothing matters more to us that you and I protect this nation, work for it and move forward together, Congress general secretary Priyanka Gandhi Vadra said in Gandhinagar, Gujarat on Tuesday.

ಮಾರ್ಚ್ 12: ಕಾಂಗ್ರೆಸ್ ನ ನಾಯಕಿ- ಪ್ರಧಾನ ಕಾರ್ಯದರ್ಶಿ, ನಲವತ್ತೇಳು ವರ್ಷದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಈ ಬಾರಿಯ ಲೋಕಸಭೆ ಚುನಾವಣೆ ಘೋಷಣೆ ಆದ ಮೇಲೆ ತಮ್ಮ ಮೊದಲ ಭಾಷಣವನ್ನು ಗುಜರಾತ್ ನ ಗಾಂಧೀನಗರದಲ್ಲಿ ಮಾಡಿದರು. ತಮ್ಮ ಮೊದಲ ಭಾಷಣದಲ್ಲೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

Share This Video


Download

  
Report form
RELATED VIDEOS