ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ಬಿರುಸಾಗಿ ಸಾಗುತ್ತಿದ್ದರೆ, ಅತ್ತ ಸಾಮಾಜಿಕ ಜಾಲತಾಣಗಳಲ್ಲೂ ಪರಸ್ಪರ ಕಾಲೆಳೆಯೋ ಟ್ರೋಲ್‍ಗಳು ನಡೆಯುತ್ತಿವೆ. ಕಳೆದ ದಿನ ನಿಖಿಲ್ ಕುರಿತು ಟ್ರೋಲ್‍ಗಳು ಸಿಕ್ಕಾಪಟ್ಟೆ ಧೂಳೆಬ್ಬಿಸಿದ ಬೆನ್ನಲ್ಲೆ ಇದೀಗ ದರ್ಶನ್ ಹಾಗೂ ಯಶ್ ಪ್ರಚಾರದಲ್ಲಿ ಪಾಲ್ಗೊಳ್ಳದಿರುವ ಬಗ್ಗೆ ಭಿನ್ನ-ವಿಭಿನ್ನ ಟ್ರೋಲ್‍ಗಳು ಸುದ್ದಿ ಮಾಡುತ್ತಿವೆ.
Different trolls have been reported about Darshan and Yash's participation in the mandya lok sabha election after getting rid of the trolls about Nikhil.