CM HD Kumaraswamy son, JD(S) candidate from Mandya, Nikhil Kumaraswamy cast their votes at a polling station in Ramanagara. And Sumalatha Ambareesh cast their vote in Mandya.
ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ನಟ ನಿಖಿಲ್ ಕುಮಾರ್ ಮತ್ತು ಸುಮಲತಾ ತಮ್ಮ ಮತ ಚಲಾಯಿಸಿದ್ದಾರೆ. ಮಂಡ್ಯ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್, ತಮ್ಮ ಮತವನ್ನ ಮಂಡ್ಯದಲ್ಲಿ ಹಾಕಿಲ್ಲ. ಯಾಕಂದ್ರೆ, ಅವರ ಮತ ಇರೋದು ರಾಮನಗರದಲ್ಲಿ. ಮತ್ತೊಂದೆಡೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಸುಮಲತಾ, ಅವರು ಮಂಡ್ಯದಲ್ಲಿ ತಮ್ಮ ಮತದಾನದ ಹಕ್ಕು ಹೊಂದಿದ್ದಾರೆ.