ನಿಖಿಲ್ ಕುಮಾರಸ್ವಾಮಿ vs ಸುಮಲತಾ ಅಂಬರೀಶ್ | ಯಾರಿಗೆ ಗ್ರಹ ಬಲ? | Filmibeat Kannada

Filmibeat Kannada 2019-03-18

Views 319

Lok Sabha elections 2019 astrology prediction: Sumalatha versus Nikhil Kumaraswamy who has blessings of planets to win? Here is an astrology analysis by well known astrologer Prakash Ammannayya.

ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಈಗ ವಿಪರೀತ ಚರ್ಚೆ ಆಗುತ್ತಿದೆ. ಒಂದು ಕಡೆ ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿ ಹಾಗೂ ಮತ್ತೊಂದು ಕಡೆಯಿಂದ ಪಕ್ಷೇತರರಾಗಿ ಸುಮಲತಾ ಅವರು ಅಖಾಡದಲ್ಲಿ ಇದ್ದಾರೆ. ಒಂದೇ ಮಾತಲ್ಲಿ ಹೇಳಬೇಕು ಅಂದರೆ, ಇದು ಖಂಡಿತಾ ಜಿದ್ದಾಜಿದ್ದಿನ ಹೋರಾಟ. ಏಕೆಂದರೆ, ಇಬ್ಬರದೂ ವೃಶ್ಚಿಕ ರಾಶಿ. ಎರಡೂ ಜಾತಕದಲ್ಲಿ ಶನಿ ಬಲಿಷ್ಠ ಹಾಗೂ ಚಂದ್ರ ದುರ್ಬಲ.

Share This Video


Download

  
Report form
RELATED VIDEOS