Lok Sabha Elections 2019 : ದಕ್ಷಿಣ ಕನ್ನಡದಲ್ಲಿ ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ಗೆ ಗೆಲುವು ಸಿಗುತ್ತಾ?

Oneindia Kannada 2019-03-20

Views 1

Congress JDS alliance against BJP in Dakshina Kannada Loksabha constituency.Alliance with JDS will helps congress to win in Dakshina Kannada?
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಜೆಡಿಎಸ್ ಮೈತ್ರಿ ವರದಾನವಾಗಲಿದೆಯೇ? ಈ ಕುರಿತ ರಾಜಕೀಯ ವಿಶ್ಲೇಷಣೆ ಆರಂಭವಾಗಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರೋದ್ರಿಂದ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಜೆಡಿಎಸ್ ಮತಬ್ಯಾಂಕ್ ಹೆಚ್ಚಲಿದೆಯಾ?ಎಂಬ ಒಂದು ಪ್ರಶ್ನೆ ಮೂಡಲಾರಂಭಿಸಿದೆ.

Share This Video


Download

  
Report form
RELATED VIDEOS