Mandya JD(S) MP L. R. Shivarame Gowda and Congress leader Cheluvarayaswamy met the BJP MLA's in Goldfinch hotel, Bengaluru.
ಮಂಡ್ಯದ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ ನಡೆಸಿದ ಸಭೆ ಕುತೂಹಲಕ್ಕೆ ಕಾರಣವಾಗಿದೆ. ಸಭೆಯಲ್ಲಿ ಬಿಜೆಪಿಯ ಹಾಲಿ ಮತ್ತು ಮಾಜಿ ಶಾಸಕರು ಇದ್ದರು ಎಂಬುದು ಮಂಡ್ಯ ರಾಜಕೀಯಕ್ಕೆ ಹೊಸ ತಿರುವುದ ನೀಡುವ ಸಾಧ್ಯತೆ ಇದೆ.