ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ ಮುಗಿಸಿದ ನಿರ್ದೇಶಕ ಪ್ರೇಮ್ | FILMIBEAT KANNADA

Filmibeat Kannada 2019-03-18

Views 945

ದಿ ವಿಲನ್' ಚಿತ್ರದ ನಂತರ ನಿರ್ದೇಶಕ ಪ್ರೇಮ್ ಯಾವ ಸಿನಿಮಾ ಮಾಡ್ತಾರೆ ಎಂಬ ಕುತೂಹಲಕ್ಕೆ ಬ್ರೇಕ್ ಹಾಕಿದ್ದು, ಈಗಾಗಲೇ ಚಿತ್ರದ ಸ್ಕ್ರಿಪ್ಟ್ ಪೂಜೆ ಮಾಡಿ ಮುಗಿಸಿದ್ದಾರೆ. ಪ್ರೇಮ್ ಮತ್ತು ಪತ್ನಿ ರಕ್ಷಿತಾ ಪ್ರೇಮ್ ಇಬ್ಬರು ಸೇರಿ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ ಮಾಡಿದ್ದಾರೆ.

Kannada director Prem has finished script pooja of his new movie today in his office. Will be launching this new Project on the 31st of March, on my wife Rakshitha's birthday.

Share This Video


Download

  
Report form
RELATED VIDEOS