The villain movie has completed the shooting. Shivanna has completed his portion of shoot. The team has given send off to shivanna.
ಒಂದು ಹಂತದ ದಿ ವಿಲನ್ ಸಿನಿಮಾದ ಶೂಟಿಂಗ್ ಮುಗಿದಿದೆ. ಶಿವಣ್ಣನ ಭಾಗದ ಶೂಟಿಂಗ್ ಮುಗಿದಿದ್ದು ಸಿನಿಮಾ ತಂಡ ಶಿವಣ್ಣನಿಗೆ ಬೀಳ್ಕೊಡುಗೆ ಕೊಟ್ಟಿದೆ.