The Villain movie team had planned to released the movie on Varamahalakshmi festival but now Ambi Ning vayasaaytho team is also thinking to release the movie on
the same day.
ವರಮಹಾಲಕ್ಷ್ಮಿ ಹಬ್ಬಕ್ಕೆ ದಿ ವಿಲನ್ ಸಿನಿಮಾ ತೆರೆಗೆ ತರುವ ಪ್ಲಾನ್‌ನಲ್ಲಿ ಸಿನಿಮಾ ತಂಡ ಇದೆ. ಅದೇ ದಿನ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಸಹ ತೆರೆ ಮೇಲೆ ಬರುವ ಸಾಧ್ಯತೆ ಇದೆ.