V Ravichandran fans are annoyed with Rakshita Prem. Why? What could be the reason?
ದಿ ವಿಲನ್' ಚಿತ್ರದ ಬಗ್ಗೆ ಗೇಲಿ, ಟೀಕೆ ಮಾಡಿದವರಿಗೆ ನಿನ್ನೆ ರಕ್ಷಿತಾ ಪ್ರೇಮ್ ಫೇಸ್ ಬುಕ್ ಅಕೌಂಟ್ ನಿಂದ ಒಂದು ಪತ್ರ ಪೋಸ್ಟ್ ಆಗಿತ್ತು. ಆ ಪತ್ರವನ್ನ ರಕ್ಷಿತಾ ಪ್ರೇಮ್ ಬರೆದಿಲ್ಲ. ಆದರೂ, ಅದು ರಕ್ಷಿತಾ ಪ್ರೇಮ್ ಅಕೌಂಟ್ ನಿಂದ ಪಬ್ಲಿಶ್ ಆಗಿರುವ ಕಾರಣ ಕ್ರೇಜಿ ಸ್ಟಾರ್ ರವಿಚಂದ್ರನ್ ಫ್ಯಾನ್ಸ್ ಆಕ್ರೋಶಗೊಂಡಿದ್ದಾರೆ.