Pulwama : ಪುಲ್ವಾಮಾ ಎಂದರೇನು? ಹಿರಿಯ ಪತ್ರಕರ್ತ ರವಿ ಬೆಳಗೆರೆ ನೀಡಿದ ಎದೆ ನಡುಗಿಸುವ ಮಾಹಿತಿಗಳು

Oneindia Kannada 2019-02-21

Views 11

Pulwama terror attack: Kannada senior journalist, writer Ravi Belagere shares his experience in Jammu and Kashmir after terror attack. This is the Ravi Belagere's first interview in Oneindia Kannada after returning from Pulwama and other places. Here is what Ravi Belagere explains about Pulwama & the incident. Watch video

ಪುಲ್ವಾಮಾದಲ್ಲಿ ಉಗ್ರ ದಾಳಿಯಲ್ಲಿ ನಲವತ್ತೊಂಬತ್ತು ಸಿಆರ್ ಪಿಎಫ್ ಸಿಬ್ಬಂದಿ ಹುತಾತ್ಮರಾದ ನಂತರ ಪ್ರತ್ಯಕ್ಷ ವರದಿ ಮಾಡಲು ಸ್ವತಃ ಅಲ್ಲಿಗೆ ತೆರಳಿದ್ದರು ರವಿ ಬೆಳಗೆರೆ. ಭಾರತೀಯ ಸೇನೆಯು ಉಗ್ರ ದಾಳಿಯ ರೂವಾರಿ ಎನಿಸಿದ ಗುಂಪನ್ನು ಎನ್ ಕೌಂಟರ್ ನಲ್ಲಿ ಹೊಸಕಿ ಹಾಕಿದಾಗ ಕೆಲವೇ ಮೀಟರ್ ದೂರದಲ್ಲಿ ನಿಂತು, ವರದಿಗಾರಿಕೆ ಮಾಡಿದ್ದರು ರವಿ ಬೆಳೆಗೆರೆ. ಇದೀಗ ಪುಲ್ವಾಮಾ ಬಗ್ಗೆ ಹಾಗು ಘಟನೆ ಬಗ್ಗೆ ವಿವರ ರವಿ ಬೆಳಗೆರೆಯವರು ನೀಡಿದ ಎದೆ ನಡುಗಿಸುವ ಮಾಹಿತಿಗಳು

Share This Video


Download

  
Report form
RELATED VIDEOS